KGF Kannada Movie: ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದ ಯಶ್ | Oneindia Kannada
2019-01-10 2,736 Dailymotion
ರಾಕಿಂಗ್ ಸ್ಟಾರ್ ಯಶ್ ಇಂದು ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಕಳೆದ ಜ.3ರಂದು ಯಶ್ ಅವರ ನಿವಾಸ ಹಾಗೂ ಮಾವನ ಮನೆಯಲ್ಲೂ ಕೂಡ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.<br /><br />Kannada Actor Yash visits IT Office, Bengaluru for enquiry.